ಹಳ್ಳಿಯಿಂದ ಐಟಿಗೆ, ಐಟಿ ಕೆಲಸ ಬಿಟ್ಟು ಮತ್ತೆ ಕೃಷಿಗೆ ಇಳಿದೆ..: ಬಸವರಾಜು | Mysuru | Farming
2023-10-16 1 Dailymotion
"ಮಿಶ್ರ ಬೆಳೆ ಬೆಳೆದ್ರೆ, ಯಾವುದಾದ್ರೂ ಒಂದರಲ್ಲಿ ಲಾಭ ಸಿಕ್ಕೇ ಸಿಗುತ್ತೆ.."

► "ಇದರಿಂದ ಆದಾಯನೂ ಬರುತ್ತೆ, ನಾಲ್ಕೈದು ಮಂದಿಗೆ ಉದ್ಯೋಗ ಕೊಟ್ಟಂಗಾಗುತ್ತೆ.."

► ಕೋವಿಡ್ ನಿಂದ ಐಟಿ ಬಿಟ್ಟು ಕೃಷಿಯಲ್ಲಿ ಯಶಸ್ವಿಯಾದ ಮೈಸೂರಿನ ಕೃಷಿಕ ಬಸವರಾಜು